32 ಅಹಂಕಾರ

ಅಹಂಕಾರ: ಪ್ರಾಚೀನ ಹಾಗೂ ಅರ್ವಾಚೀನ ಗ್ರಂಥಕಾರರೆಲ್ಲರೂ ಅಹಂಕಾರವನ್ನು ತೆಗಳಿದ್ದಾರೆ. ಎಲ್ಲ ಕೆಲಸ ಮಾಡಲೂ ಬಲ ಕೊಡುವುದು ಅಹಂಕಾರವೇ. ನೀವು ಇಂಥ ಕೆಲಸ ಮಾಡಲು ಶಕ್ತರಿರುವಿರಿ ಎಂದು ಅದು ಸೂಚಿಸುವುದು. ಆದರೆ ನಾವು ಅಹಂಕಾರವನ್ನು ಆತ್ಮದ ಬದಲು ದೇಹದೊಂದಿಗೆ ಸಮೀಕರಿಸುತ್ತೇವೆ. ಅದು ದೇವರ ಸೃಷ್ಟಿ. ಅದನ್ನು ನೀವು ನಾಶಗೊಳಿಸಲಾರಿರಿ....

34 ಪ್ರೇಮ

ದ್ವೇಷವನ್ನು ತ್ಯಜಿಸಿಬಿಡಿರಿ, ಆಗ ವಿಶ್ವಪ್ರೇಮವು ತಾನೇ ಪ್ರಕಟವಾಗುವುದು.ME P 71 ಪ್ರೇಮವು ಎಲ್ಲ ಕಾರ್ಯಗಳನ್ನು ಸುಲಭಗೊಳಿಸಿ, ಅಂತಿಮಗುರಿಯ ಮಾರ್ಗವನ್ನು ಸುಗಮಗೊಳಿಸಲು ಬೇಕಾದ ಸದ್ಗುರುವಿನ ಕೃಪಾವರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಸಾಕ್ರೆಟಿಸನ್ ಪ್ರಕಾರ ,” ದೈವೀ ಸೌಂದರ್ಯವನ್ನು ಪಡೆಯಲು ತವಕಿಸುವ ಮಾನವ ಚೇತನದ ಹಸಿವೇಯೇ ಪ್ರೇಮ” ನನ್ನ ಪ್ರಕಾರ “ಸತ್ಯವನ್ನು...

35 ಸಹಜ ಮಾರ್ಗ

‘ಸಹಜ ಮಾರ್ಗದ’ ಉದಯವಾಗಿರುವುದು ಆಕಸ್ಮಿಕವಾಗಿ ಅಲ್ಲ. ಉತ್ಕಟ  ಪ್ರತೀಕ್ಷೆಯಲ್ಲಿ ಕಾಯುತ್ತಿದ್ದ ಮಾನವ ಕೋಟಿಗೆ ಅದನ್ನು ಅನುಗ್ರಹಿಸಲಾಗಿದೆ. ಸಹಜ ಮಾರ್ಗ ಪದ್ಧತಿಯು ದೈವಸಾಕ್ಷಾತ್ಕಾರಕ್ಕಾಗಿ ಸ್ವಾಭಾವಿಕವಾದ ವಿಧಾನಗಳನ್ನು ಅನುಸರಿಸುತ್ತದೆ. ಮತ್ತು ನಿತ್ಯಜೀವನದಲ್ಲಿ ಆ ವಿಧಾನವನ್ನು ಅಳವಡಿಸಿಕೊಳ್ಳಲು ಧ್ಯಾನದಿಂದ ಆರಂಭಿಸಲಾಗುತ್ತದೆ.  ಈ ಧ್ಯಾನವೇ ಆ ಪರಾತ್ಪರನ ಹೃದಯ ಮಂದಿರದಲ್ಲಿ ಅಡಗಿರುವ ಅನುಗ್ರಹವನ್ನು...

36 ಭೋಗ

ಭೋಗವೆಂದರೆ ನಾವು  ಹಿಂದೆ ಮಾಡಿದ ಕರ್ಮಫಲಗಳನ್ನು ಅನುಭೋಗಿಸುವುದಷ್ಟೇ ಅಲ್ಲ; ವಸ್ತುತ: ಅದರರ್ಥವು, ನಾವು ಮುಟ್ಟಿರುವ ಸ್ಥಾನದ ತೊಡಕುಗಳನ್ನು ಬಿಡಿಸುವ ಅವಸ್ಥೆಯೊಳಗಿಂದ ಹಾಯ್ದುಹೋಗುವುದು. ಎಷ್ಟೋ ವೇಳೆ, ಭೋಗಕ್ಕಾಗಿ ಈ ಸ್ಥಾನಗಳಲ್ಲಿಯ ನಮ್ಮ ವಾಸ್ತವ್ಯವು ಸುದೀರ್ಘವಾಗಿರುವುದಲ್ಲದೇ ಅನೇಕ ಸಂಗತಿಗಳಲ್ಲಿ ಕೇವಲ ಸ್ವಪ್ರಯತ್ನದಿಂದಲೇ ಅಲ್ಲಿಂದ ಹೊರಬರುವುದು ಅಸಾಧ್ಯವಾಗುವುದು. ಇಂಥ ಪರಿಸ್ಥಿತಿಯಲ್ಲಿ ಯೋಗ್ಯ...

37 ವೈರಾಗ್ಯ

ನಿಜವಾಗಿ ನಾವು ಯಾವಾಗಲೂ ದೇವರೊಡನೆ ಹಾಗು ದೇವರಲ್ಲಿ ಇರಲು ಪ್ರಯತ್ನಿಸಬೇಕೆ ಹೊರತು ಒಂದು ಕ್ಷಣವಾದರೂ ಆತನಿಂದ ದೂರವಿರಬಾರದು. ನಾವು ಈ ಅವಸ್ಥೆಯನ್ನು ಹೊಂದಿದಾಗ ಯಾವಾಗಲೂ ವೈರಾಗ್ಯದ ಸ್ಥಿತಿಯಲ್ಲಿಯೆ ಇರುವೆವು. ಹೀಗೆ ದೇವರೊಂದಿಗಿನ ಆಸಕ್ತಿಯು ಪ್ರಪಂಚದಲ್ಲಿ ಅನಾಸಕ್ತಯನ್ನು ಹುಟ್ಟಿಸುವುದು. ಅದೇ ನಿಜವಾದ ವೈರಾಗ್ಯ.VR I 79 ವೈರಾಗ್ಯದ ನಿಜವಾದ...

38 ಶಿಕ್ಷಣ

   ಜ್ಞಾನವೇ ಸದ್ಗುಣ ಎನ್ನುತ್ತಾನೆ ಸಾಕ್ರಟಿಸ್ ಹಾಗೂ ಇಚ್ಛಾರಹಿತ ಸ್ಥಿತಿಗೆ ಸಂಬಂಧಿಸಿದೆಯೆಂದು ಆತನು ಹೇಳುತ್ತಾನೆ. ಅವನ ಅಭಿಪ್ರಾಯದಲ್ಲಿ ಶಿಕ್ಷಣದ ಸಾರ ಅದೇ . ಒಂದು ವೇಳೆ ಒಬ್ಬನು ಉನ್ನತ ಶಿಕ್ಷಣದಿಂದ ಆ ಹಂತಕ್ಕೆ ಬರುವುದಾದರೆ, ನನ್ನ ಅಭಿಪ್ರಾಯದಲ್ಲಿ ಶಿಕ್ಷಣದ ಉದ್ದೇಶ ಸಫಲವಾದಂತೆ, ಅದೊಂದು ಆಧ್ಯಾತ್ಮಿಕ ಅವಸ್ಥೆಯಾಗಿದೆ.VR II...

39 ಮುಕ್ತಿ

  ಬಂಧನದಿಂದ ಬಿಡುಗಡೆ ಹೊಂದುವುದೇ ಮುಕ್ತಿ ಸ್ವರ್ಗತಿಯು ಶಾಶ್ವತ ಮುಕ್ತಿಗಿಂತ ಬೇರೆಯಾಗಿದ್ದು ಅದು ಪುನರ್ಜನ್ಮದ ಗತಿಯ ಕೊನೆಯಲ್ಲ. ಮೋಕ್ಷವು ಈ ಚಕ್ರಗತಿಯಲ್ಲಿ ತಾತ್ಪೂರ್ತಿಕ ವಿರಾಮ ಮಾತ್ರ. ಅದು ಜನನ ಮರಣ ಕ್ರಿಯೆಯನ್ನು ತಾತ್ಪೂರ್ತಕ ಕೆಲ ಕಾಲದವರೆಗೆ ಸ್ಥಗಿತಗೊಳಿಸುವುದು. ಅನಂತರ ಮತ್ತೆ ನಾವು ಭೌತಿಕ ಶರೀರವನ್ನು ಧರಿಸಲೇ ಬೇಕಾಗುವುದು....

33 ಲಯ ಅವಸ್ಥಾ

ನಿಜವಾಗಿಯೂ ʼವೀಲೀನಗೊಳ್ಳುವಿಕೆʼ, ಅನ್ವಯಿಸುವುದು ಅಭ್ಯಾಸಿಯು ಒಂದು ಸ್ಥಿತಿಯನ್ನು ತಲುಪಿ. ಅದರಲ್ಲಿಯೂ ಒಂದು ಬಿಂದುವಿನ ಮೇಲಾಗಲೀ ಅಥವಾ ಒಂದು ಗ್ರಂಥಿಯ ಮೇಲೆ ಸ್ಥಿರವಾಗಿ ನೆಲೆಯೂರಿದಾಗ ಮಾತ್ರ. ಸಾಕಷ್ಟು ಅಭ್ಯಾಸದ ನಂತರ ಯಾವಾಗ ಒಬ್ಬ ಅಭ್ಯಾಸಿಯು ಒಂದು ನಿರ್ದಿಷ್ಟವಾದ ಗ್ರಂಥಿಯಲ್ಲಿ ಪ್ರವೇಶಿಸುವ ಯೋಗ್ಯತೆಯನ್ನು ಪಡೆದುಕೊಳ್ಳುವನೋ ಆಗ ಇದರ ಸಂಪೂರ್ಣ ಅನುಭವವನ್ನು...

8 ಪ್ರಾರ್ಥನೆ

ಮನುಷ್ಯನು ತನ್ನಲ್ಲಿ ಈ ಹಂಬಲವನ್ನು ಹುಟ್ಟಿಸಿಕೊಂಡಾಗ ಆತನು ಪ್ರಾರ್ಥನೆಯ ಸ್ಥಿತಿಯಲ್ಲಿ ಇರುವನು. TM 29 ಯಶಸ್ಸಿನ ಅತಿ ಮಹತ್ವವಾದ ಹಾಗೂ ಅಮೋಘವಾದ ಉಪಾಯವೆಂದರೆ ಪ್ರಾರ್ಥನೆ. ಯಾರನ್ನು ನಾವು ಪ್ರೇಮ ಭಕ್ತಿಗಳಿಂದ ಶರಣು ಹೋಗುವೆವೋ ಆ ಭಗವಂತನೊಂದಿಗೆ ಪ್ರಾರ್ಥನೆಯು ನಮ್ಮ ಸಂಬಂಧವನ್ನು ಬೆಳೆಸುವುದು. ಪ್ರಾರ್ಥನೆಯಲ್ಲಿ ನಾವು ದೇವರ ಸಮ್ಮುಖದಲ್ಲಿ...