11.ಗುರು ಮತ್ತು ಸಾಧನಾ ಪದ್ದತಿ

(ಹೈದರಾಬಾದಿನ ಯೋಗಾಶ್ರಮದ ಉದ್ಘಾಟನಾ ಸಮಾರಂಭದಲ್ಲಿ ೨೮-೫-೬೭ ರಂದು ನೀಡಿದಸಂದೇಶ) ನಾನು ನನ್ನ ಸೋದರರೊಂದಿಗಿರುವ ಈ ಸಂದರ್ಭವು ತುಂಬಾ ಸಂತೋಷದ್ದಾಗಿದೆ. ಪುಟ್ಟದಾದರೂ ಸರಿಯೆ, ಈ ಯೋಗಾಶ್ರಮವನ್ನು ಕಟ್ಟಲು ನೆರವಾಗಿರುವ ಎಲ್ಲ ಸತ್ಸಂಗಿ ಬಾಂಧವರಿಗೂ, ಮತ್ತು ಇತರರಿಗೂ ನಾನು ಹೃತ್ತೂರ್ವಕ ಕೃತಜ್ಞತೆಗಳ ವೃಷ್ಟಿಗರೆಯುತ್ತೇನೆ. ಈಗ ನಮ್ಮ ಸಹಜೀವಿಗಳಿಗೆ ಅತ್ಯುತ್ತಮ ಸೇವೆಯನ್ನು ನಮ್ಮ...

12. ಸೂಕ್ಷ್ಮ ಸಾಧನಗಳು

 (೨೦–೬–೧೯೬೭ ರಂದು ಬೆಂಗಳೂರಿನಲ್ಲಿ ನೀಡಿದ ಸಂದೇಶ) ಮಾನವನು ತನ್ನ ಆಧ್ಯಾತ್ಮಿಕ ಆವಶ್ಯಕತೆಗಳಿಗೆ ಎಚ್ಚತ್ತುಕೊಳ್ಳಬೇಕಾದ ಕಾಲ ಬಂದಿದೆ. ಸೃಷ್ಟಿಯ ಶಕ್ತಿಯು ಮಾನವನಲ್ಲಿ ಬಹಿರ್ಮುಖ ಪ್ರವೃತ್ತಿಗಳನ್ನು ಹುಟ್ಟಿಸಿದೆ. ಅದರಿಂದಾಗಿಯೇ, ಕಾಲಕ್ರಮದಲ್ಲಿ ಮಾನವನು ತನ್ನದೇ ಆದ ಅನೇಕ ಲೋಕಗಳನ್ನು ಸೃಜಿಸಿಕೊಂಡಿದ್ದಾನೆ. ಇದು ಅವನನ್ನು ಜಟಿಲಗೊಳಿಸುವುದರಲ್ಲಿ ಪರ್ಯವಸಾನಗೊಂಡಿದೆ. ಮನಸ್ಸಿನ ಸದ್ಯದ ದೋಷಯುಕ್ತ ಸ್ಥಿತಿಯು...

13. “ಸಹಜಮಾರ್ಗ’ದ ಮೂಲತತ್ವಗಳು

(೫-೧-೧೯೬೮ ರಂದು ಬೆಂಗಳೂರಿನಲ್ಲಿ ನೀಡಿದ ಸಂದೇಶ) ಸೃಷ್ಟಿಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಏಕೈಕ ವಸ್ತುವೆಂದರೆ, ತನ್ನ ಮೂಲಸ್ಥಿತಿಯಲ್ಲಿದ್ದ ದೈವಿಕತೆಯೊಂದೇ. ಆಗ ಪ್ರತಿಯೊಂದು ವಸ್ತುವೂ ಸಾರರೂಪದಲ್ಲಿ, ಅದರಲ್ಲಿ ವಿಲೀನವಾಗಿದ್ದಿತು. “ಕ್ಷೋಭ” ದೊಂದಿಗೆ ಆವಿರ್ಭಾವದ ಪ್ರಕ್ರಿಯೆಯು ಆರಂಭವಾಯಿತು. ಈ ಕ್ಷೋಭವು, ಅವ್ಯಕ್ತ ಚಲನೆಯ ಕ್ಷೇತ್ರದಲ್ಲಿ ಮಂಥನ ಕ್ರಿಯೆಯೊಂದನ್ನು ಉತ್ತೇಜಿಸಿತು. ಚಟುವಟಿಕೆಯು ಪುನರುಜ್ಜೀವನಗೊಂಡಿತು, ಮತ್ತು...

14. ಆಟದಕೊನೆ

(ನವೆಂಬರ್೨೭, ೧೯೬೮ರಂದು ವಿಜಯವಾಡದಲ್ಲಿ ನೀಡಿದ ಸಂದೇಶ) ಜಗತ್ತಿನ ಎಲ್ಲ ಮತ ಧರ್ಮಗಳೂ ಭೌತಾತೀತ ಪರತತ್ವ ಅರ್ಥಾತ್ದೇವರ ಸಾಕ್ಷಾತ್ಕಾರಕ್ಕೋಸುಗ ಒಂದಿಲ್ಲೊಂದು ಮಾರ್ಗವನ್ನು ವಿಧಿಸಿವೆ. ಅವು ಉನ್ನತ ಜೀವನದ ಆದರ್ಶಗಳನ್ನೂ ನೀಡಿವೆ ; ಬಹಳಷ್ಟುಜನರುಅವುಗಳನ್ನುಅನುಸರಿಸುತ್ತಬಂದಿದ್ದಾರೆ. ಕಾಲಗತಿಸಿದಂತೆ, ಅವರು ಬೇರೆ ಕಡೆಗಳಲ್ಲೂ ಇಣುಕಲು ಆರಂಭಿಸಿದರು. ಯಾಕೆಂದರೆ ಕಾಲನ ಕುಠಾರವು ಅವುಗಳಲ್ಲಿ ಈ...

15 ವ್ಯಷ್ಟಿಯ ಸಮಸ್ಯೆ

 (೧೨-೧೩ ಡಿಸೆಂಬರ ೧೯೬೮ ರಂದು ತಿರುಪತಿಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಾಡಿದ ಉದ್ಘಾಟನಾ ಸಂದೇಶ) ಮಗುವು ಆಶ್ಚರ್ಯಪಡಲು ಆರಂಭಿಸಿದಾಗ, ನಿಜವಾಗಿಯೂ, ಅದು “ಚಿಂತನೆ’ ಮಾಡುವ ಪ್ರಕ್ರಿಯೆ ಶುರುವಾಗುತ್ತದೆ, ಮತ್ತು ಅಭಿವ್ಯಕ್ತಿಗೆ ಬೇಕಾದ ಪುಷ್ಟಿಯನ್ನು ಅದು ತಂದೆ-ತಾಯಿಗಳಿಂದ ಪಡೆಯುತ್ತದೆ. ವಿಚಾರಗಳು ಶೇಖರಣೆಗೊಂಡು ಶಕ್ತಿಯಾಗಿ ಬೆಳೆದಾಗ, ಅವು, ಅವುಗಳ ‘ಆಟ’ಕ್ಕೆ ‘ಕಾರ್ಯಯಂತ್ರ’ವಾಗಿ...

16 ಹೃದಯ ದೇಗುಲ

(೧೮ನೇಡಿಸೆಂಬರ೧೯೬೮ ರಂದು ಬೆಂಗಳೂರಿನಲ್ಲಿನೀಡಿದ ಸಂದೇಶ) ನಾನು ನಿಮ್ಮೆಲ್ಲರೊಡನೆ ತುಂಬ ಸಂತೋಷದಿಂದಿದ್ದೇನೆ. ನನ್ನೆಲ್ಲ ಸಹ ಬಾಂಧವರು ಒಂದೆಡೆ ಸೇರಿದರೆ ಅದು ನನಗೊಂದು ದೇವಾಲಯವಾಗುತ್ತದೆ. ಮತ್ತು ತಮ್ಮ ಹೃದಯಗಳನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳುವುದು ಅವರ ಕರ್ತವ್ಯ. ನೀವೆಲ್ಲರೂ ಧ್ಯಾನಾಭ್ಯಾಸವನ್ನು ನಿರ್ದೇಶಿತವಾದಂತೆ ಮಾಡುತ್ತಿದ್ದೀರಿ, ಅದರಿಂದ ನನಗೆ ತುಂಬಾ ಸಂತೋಷವಾಗಿದೆ. ಆದರೆ ಧ್ಯಾನದ ನಂತರ...

17 ಬಿಡುಗಡೆಯದಾರಿ

(ಮೇ೬,೧೯೬೯ರಂದುನೀಡಿದಸಂದೇಶ) ಇಂದಿನ ಜಗತ್ತು ಒಂದು ರೀತಿಯ ಅಶಾಂತ ಹಾಗೂ ಅವ್ಯವಸ್ಥೆಯ ಸ್ಥಿತಿಯಲ್ಲಿದೆ. ಪ್ರತಿಯೋರ್ವನೂ ಶಾಂತಿಗೋಸ್ಕರ ರೋದಿಸುತ್ತಿರುವಂತೆ ತೋರುತ್ತದೆ. ಆದರೆ ಶಾಂತಿಯನ್ನು ಪ್ರಸ್ತಾಪಿಸುವ ಎಲ್ಲ ಪ್ರಯತ್ನಗಳೂ ವಿಫಲಗೊಂಡಂತೆ ಕಾಣುತ್ತದೆ. ಕಾರಣವೆಂದರೆ ಈ ಪ್ರಯತ್ನಗಳೆಲ್ಲವೂ ಕೇವಲ ಬಾಹ್ಯಸ್ವರೂಪದವಾಗಿದ್ದು, ಹೊರಪದರನ್ನುಮಾತ್ರ ಮುಟ್ಟುವಂಥವುಗಳಾಗಿವೆ. ನಿಜವೆಂದರೆ, ಈ ಸಮಸ್ಯೆಯು ಸಾಮಾನ್ಯವಾಗಿ ಜಗತ್ತಿಗೆ ಸಂಬಂಧಿಸಿದ್ದೆಂಬುದು ದೂರದ...

18. ನಮ್ಮ ನೈಜ ಅಸ್ತಿತ್ವ

(೧೯೭೦ ಜನವರಿಯಲ್ಲಿ ನೀಡಿದ ಸಂದೇಶ) ನಾವು ಈ ಜಗತ್ತಿನಲ್ಲಿ ಪ್ರಪ್ರಥಮ ಬಾರಿಗೆ ಜನ್ಮ ತಳೆದುಬಂದಾಗ ಪರಿಶುದ್ಧರಾಗಿದ್ದೆವು ; ಯಾಕೆಂದರೆ ನಾವು ಯಾವ ಮೂಲ’ದಿಂದ ಇಳಿದುಬಂದೆವೋ ಅದು ‘ಶುದ್ಧತೆ’ಯೇ ಆಗಿದೆ. ಕಾಲ ಗತಿಸಿದಂತೆ ನಮ್ಮ ಅಸಂಖ್ಯ ಜನ್ಮಗಳಲ್ಲಿ, ನಮ್ಮ ಕರ್ಮಗಳ ಮೂಲಕ ನಾವು ನಮ್ಮ ಸುತ್ತಲೂ ವಿವಿಧ ಬಗೆಯ...

19.ಅಂಧಶ್ರದ್ಧೆ ಮತ್ತು ಆಧ್ಯಾತ್ಮಿಕತೆ

 (ಜನವರಿ ೯, ೧೯೭೦ ರಂದು ತಿರುಪತಿಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ  ನೀಡಿದ ಸಂದೇಶ) ಆವಶ್ಯಕವೆನಿಸಿದ ಸಂದರ್ಭಗಳಲ್ಲಿ, ಜಗತ್ತಿನ ಎಲ್ಲ ಧಮ್ಮಗಳ ಉದಯವಾಯಿತು. ಅವುಗಳಲ್ಲಿ ಕೆಲವು ಅಸ್ತಿತ್ವದ ತಿರುಳಿನಿಂದ ಉಗಮ  ಹೊಂದಿದರೆ, ಮತ್ತೆ ಕೆಲವು ಅದರ ಹೊರಮೈಯಿಂದ ಉದ್ಭವಿಸಿದವು. ಆದರೂ, ಅವೆಲ್ಲವೂ, ಮತಧರ್ಮಕ್ಕೆ ಮಿಗಿಲಾದ ದೈವಿಕತೆಯನ್ನು ಮುಟ್ಟಲು ಪ್ರಯತ್ನ ಪಡುತ್ತವೆ....

20 ಸಂತುಲಿತ ಸ್ಥಿತಿಯೆಡೆಗೆ

(ಮೇ ೧೯೭೦ ರಲ್ಲಿ ಶಹಜಹಾನಪುರದಲ್ಲಿ ದಾಖಲಿಸಿದ್ದು) ಅತೀವ ಸಂತೋಷದ ಭಾವನೆಗಳೊಂದಿಗೆ ಈ ಸುಸಂಧಿಯನ್ನು ಬಳಸಿಕೊಂಡು ನಾನು ನಿಮಗೊಂದು ಸಂದೇಶವನ್ನು ಕಳಿಸುತ್ತಿದ್ದೇನೆ. ಅದು ಚಿಕ್ಕದಿರಬಹುದು. ಆದರೆ ಪ್ರೀತಿ-ವಾತ್ಸಲ್ಯಗಳೊಡನೆ, ನನ್ನ ಹೃದಯದಾಳದಿಂದ ಅದು ಉಕ್ಕಿಬಂದಿದೆ. ಆತ್ಮವು, ಕಣ್ಮರೆಯಾಗಿಹೋದ ತನ್ನ ನಿಜಲಕ್ಷಣವನ್ನು ಅನುಭವಿಸಲು ತವಕಿಸುತ್ತಿದೆ. ಮತ್ತು ಅಲ್ಪಜೀವಿಯಾದ ನಾನು ಮುಕ್ತಿಯ ಮಾರ್ಗದಲ್ಲಿ...