(೮ ನೇ ಮಾರ್ಚ ೧೯೮೧, ದಕ್ಷಿಣ ಆಫ್ರಿಕಾ ಪ್ರವಾಸದ ಕೊನೆಯಲ್ಲಿ ನೀಡಿದ – ಸಂದೇಶ)

ನನ್ನೆಲ್ಲಾ ಸಹವರ್ತಿಗಳನ್ನು ನಾನು ಅಭಿನಂದಿಸುತ್ತೇನೆ. ‘ಅಜ್ಞಾತ’ನ ಕಡೆಗೆ ಮುನ್ನಡೆಯಿರಿ. ಎಲ್ಲರನ್ನೂ ಪ್ರೀತಿಸುವವನನ್ನೇ ಪ್ರೀತಿಸಿರಿ. ಗುರಿಯು ದೂರವೇನಿಲ್ಲ. ಸ್ಮರಣೆಯೇ ಅದನ್ನು ಸಾಧಿಸಲು ಇರುವ ಉಪಕರಣ. ನಿಮ್ಮೆಲ್ಲರಿಗೂ ಶುಭವಾಗಲಿ.

* ***