- ದ್ವೇಷವನ್ನು ತ್ಯಜಿಸಿಬಿಡಿರಿ, ಆಗ ವಿಶ್ವಪ್ರೇಮವು ತಾನೇ ಪ್ರಕಟವಾಗುವುದು.ME P 71
- ಪ್ರೇಮವು ಎಲ್ಲ ಕಾರ್ಯಗಳನ್ನು ಸುಲಭಗೊಳಿಸಿ, ಅಂತಿಮಗುರಿಯ ಮಾರ್ಗವನ್ನು ಸುಗಮಗೊಳಿಸಲು ಬೇಕಾದ ಸದ್ಗುರುವಿನ ಕೃಪಾವರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಸಾಕ್ರೆಟಿಸನ್ ಪ್ರಕಾರ ,” ದೈವೀ ಸೌಂದರ್ಯವನ್ನು ಪಡೆಯಲು ತವಕಿಸುವ ಮಾನವ ಚೇತನದ ಹಸಿವೇಯೇ ಪ್ರೇಮ” ನನ್ನ ಪ್ರಕಾರ “ಸತ್ಯವನ್ನು ಕುರಿತಾದ ಅಂತರಂಗಿಕ ಜಾಗೃಯೇ ಪ್ರೇಮ”. ಯಾರು ಎಲ್ಲರನ್ನೂ ಪ್ರೀತಿಸುತ್ತಾನೋ ಅವನನ್ನು ಪ್ರೀತಿಸಿರಿ.ME P 90
- ನನ್ನೆಲ್ಲಾ ಸಹವರ್ತಿಗಳನ್ನು ನಾನು ಅಭಿನಂದಿಸುತ್ತೇನೆ
‘ಅಜ್ಞಾತ’ನ ಕಡೆಗೆ ಮುನ್ನಡೆಯಿರಿ
ಎಲ್ಲರನ್ನೂ ಪ್ರೀತಿಸುವವನನ್ನೇ ಪ್ರೀತಿಸಿರಿ
ಗುರಿಯು ದೂರವೇನಿಲ್ಲ
ಸ್ಮರಣೆಯೇ ಅದನ್ನು ಸಾಧಿಸಲು ಇರುವ ಉಪಕರಣ
ನಿಮ್ಮೆಲ್ಲರಿಗೂ ಶುಭವಾಗಲಿ.ME 92