ಓಂ ತತ್ಸತ್ ಸಾಧನಮಾರ್ಗವು ಅದ್ಭುತವಾದುದು ಹೇಳಲೇನು ಅದನು ! ಶುದ್ಧ ಸತ್ಯವನು ಎಂತು ಬಣ್ಣಿಪುದು ವರ್ಣವಿಲ್ಲದುದನು ? ತಮದ ತೆರೆಯೊಳಗೆ ಗುಪ್ತವಾಗಿದ್ದ ಸತ್ಯ ತಾನು ಅಲ್ಲಿ ಪ್ರಕಟವಾಗಿ ರಾಜಿಸಿತು ಮತ್ತೆ ಆ ತಮದ ತೆರೆಯೊಳಲ್ಲೆ.