ಹತ್ತು ನಿಯಮಗಳು-ಪ್ರಸ್ತಾವನೆ
ಪ್ರಸ್ತಾವನೆ ಜಗತ್ತಿನಲ್ಲಿ ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ಒಂದು ವೈಶಿಷ್ಟ್ಯವಿದ್ದು ಅದೇ ವಿ ಚಾ ರ ಗ ಳ ಕೇಂದ್ರವಾಗಿರುತ್ತದೆ. ಒಬ್ಬ ಮಹಾಪುರುಷನೇ ಇಂಥ ಸಂಸ್ಥೆಯ ಸ್ಥಾಪಕನಾಗುತ್ತಾನೆ. ಆತನು ಇದೇ ಕಾರ್ಯಕ್ಕಾಗಿ ಪ್ರಪಂಚದಲ್ಲಿ ಅವತರಿಸಿ ಭಗವದಾದೇಶದಂತೆ ಕೆಲಸ ಮಾಡುವನು, ಪ್ರಪಂಚವನ್ನು ಬೇರೆ ಬೇರೆ ರೀತಿಗಳಲ್ಲಿ ಸುವ್ಯವಸ್ಥಿತಗೊಳಿಸುವುದಕ್ಕಾಗಿ ಮಹಾತ್ಮರ...