ಕೇಂದ್ರ ಮಂಡಲ
ಮನೋಮಂಡಲವನ್ನು ದಾಟಿದ ಮೇಲೆ ಕೇಂದ್ರಮಂಡಲ ಬರುವುದು. ಈ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠವಾದ ಪ್ರಜ್ಞಾನ ವಿರುವುದು. ‘ಸಹಜ ಮಾರ್ಗದ ಹತ್ತು ನಿಯಮಗಳ ವ್ಯಾಖ್ಯಾನ’ ದಲ್ಲಿ ತಿಳಿಸಲಾದಂತೆ ಇಲ್ಲಿ ಮತ್ತೆ ‘ವಿಲೋಮ’ ದ ಸಿದ್ಧಾಂತವು ಅನ್ವಯಿಸುವುದು. ಆಕ್ರತಿ ೫ ಹೃದಯದ ಬಲಭಾಗದಲ್ಲಿರುವುದೆಲ್ಲ ಈ ಪ್ರದೇಶದಲ್ಲಿಯೂ ಇದೆ. ‘ಡ ೩’ ಎಂಬ...