ಹತ್ತು ನಿಯಮಗಳ ವ್ಯಾಖ್ಯಾನ

ಹತ್ತು ನಿಯಮಗಳು-ಪ್ರಸ್ತಾವನೆ

ಪ್ರಸ್ತಾವನೆ ಜಗತ್ತಿನಲ್ಲಿ ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ಒಂದು ವೈಶಿಷ್ಟ್ಯವಿದ್ದು ಅದೇ ವಿ ಚಾ ರ ಗ ಳ ಕೇಂದ್ರವಾಗಿರುತ್ತದೆ. ಒಬ್ಬ ಮಹಾಪುರುಷನೇ ಇಂಥ ಸಂಸ್ಥೆಯ ಸ್ಥಾಪಕನಾಗುತ್ತಾನೆ. ಆತನು ಇದೇ ಕಾರ್ಯಕ್ಕಾಗಿ ಪ್ರಪಂಚದಲ್ಲಿ ಅವತರಿಸಿ ಭಗವದಾದೇಶದಂತೆ ಕೆಲಸ ಮಾಡುವನು, ಪ್ರಪಂಚವನ್ನು ಬೇರೆ ಬೇರೆ ರೀತಿಗಳಲ್ಲಿ ಸುವ್ಯವಸ್ಥಿತಗೊಳಿಸುವುದಕ್ಕಾಗಿ ಮಹಾತ್ಮರ...

ಹತ್ತುನಿಯಮಗಳ-ಬಿನ್ನಹ

ಬಿನ್ನಹ ಇದುವರೆಗೂ ಹೃದಯದಿಂದ ಹೃದಯಕ್ಕೆ ವೇದ್ಯವಾಗುತ್ತ ಬಂದಿದ್ದ ಆಧ್ಯಾತ್ಮಿಕ ರಹಸ್ಯಗಳನ್ನು ಶಬ್ದಗಳಲ್ಲಿ ಹಿಡಿದಿಟ್ಟು ಪುಸ್ತಕ ರೂಪದಲ್ಲಿ ತರಲು ಯತ್ನಿಸಿದ್ದೇನೆ. ಆದರೆ ಈ ವಿಷಯಗಳು ನಿಸರ್ಗದ ಅವಲೋಕನವನ್ನು ಅವಲಂಬಿಸಿರುವ ಅನುಭವಕ್ಕೆ ಸಂಬಂಧಪಟ್ಟಿವೆ. ಅಂಥ ಅನುಭವವಾದರೋ ಸ್ಪಂದನಗಳ ಮೂಲಕ ಗೋಚರಿಸುವುದು. ಆದುದರಿಂದ ಶಬ್ದಗಳ ಮೂಲಕ ಇವುಗಳ ಅಭಿವ್ಯಕ್ತಿ ಕೇವಲ ಕಠಿಣವಷ್ಟೇ...

ಹತ್ತುನಿಯಮಗಳು-ಮುನ್ನುಡಿ

ಮುನ್ನುಡಿ ಪ್ರಪಂಚವು ಈಗ ಹೊಸ ಜನನದ ವೇದನಾನುಭವದಲ್ಲಿದೆ. ಒಂದು ಹೊಸ ಮಾದರಿಯ ಸಂಸ್ಕೃತಿ ರೂಪುಗೊಳ್ಳುತ್ತಿದೆ. ವಿಜ್ಞಾನದ ಮಾರ್ಗಗಳು ಮಾನವನ ಗೊತ್ತು-ಗುರಿಗಳಿಗೆ ಒಂದು ಹೊಸ ಮೌಲ್ಯವನ್ನು ನಿರ್ಧರಿಸಲು ದಾರಿಮಾಡಿಕೊಟ್ಟಿವೆ. ಜನರು, ಸದ್ಯ ಎಲ್ಲರಿಗಾಗಿ ಜೀವನದ ಒಳ್ಳೆಯ ಉಪಾಯಗಳನ್ನು ಕುರಿತು ಯೋಚಿಸುತ್ತಿದ್ದಾರೆ; ಜೀವನವು ತಮಗಾಗಿ ಅಥವಾ ಕೆಲವರಿಗಾಗಿ ಮಾತ್ರ ಅಲ್ಲ,...

ಹತ್ತುನಿಯಮಗಳು-ಓಂತತ್ಸತ್

ಓಂ ತತ್ಸತ್   ಸಾಧನಮಾರ್ಗವು ಅದ್ಭುತವಾದುದು ಹೇಳಲೇನು ಅದನು ! ಶುದ್ಧ ಸತ್ಯವನು ಎಂತು ಬಣ್ಣಿಪುದು ವರ್ಣವಿಲ್ಲದುದನು ? ತಮದ ತೆರೆಯೊಳಗೆ ಗುಪ್ತವಾಗಿದ್ದ ಸತ್ಯ ತಾನು ಅಲ್ಲಿ ಪ್ರಕಟವಾಗಿ ರಾಜಿಸಿತು ಮತ್ತೆ ಆ ತಮದ ತೆರೆಯೊಳಲ್ಲೆ.

ಹತ್ತುನಿಯಮಗಳ-ಅನುವಾದಕನಅರಿಕೆ

ಅನುವಾದಕನ ಅರಿಕೆ ಈ ಪುಸ್ತಕವು ಸಹಜಮಾರ್ಗಸಾಧನೆಯ ಅಡಿಗಲ್ಲಿನಂತಿರುವ ಹತ್ತು ನಿಯಮಗಳ ಮೇಲಿನ ವ್ಯಾಖ್ಯಾನ, ಶ್ರೀ ಗುರು ಮಹಾರಾಜರು ಇದನ್ನು ಮೂಲತಃ ಉರ್ದು ಭಾಷೆಯಲ್ಲಿ ಬರೆದಿದ್ದಾರೆ. ಅವರ ಉರ್ದು ಭಾಷೆ ಲಲಿತವೂ ರಸಾದ್ರ್ರವೂ ಅತ್ಯಂತ ಪರಿಣಾಮಕಾರಿಯೂ ಆಗಿದೆ. ಉರ್ದುವಿ ನಲ್ಲಿ ನನ್ನ ಯೋಗ್ಯತೆ ಅತ್ಯಲ್ಪ, ಅನುವಾದ ಮಾಡುವಾಗ ಮೂಲದ...

ಹತ್ತುನಿಯಮಗಳ-ಆಫತಾಬೆ

ಓಂ ಸಮರ್ಥ ಶ್ರೀ ರಾಮಚಂದ್ರಜಿ ಮಹಾರಾಜ, ಫತೆಹ್ ಗಡ , ಇವರ ಸ್ಮರಣಾರ್ಥ ಶ್ರದ್ಧಾಂಜಲಿ ಆಧ್ಯಾತ್ಮ ಲೋಕವನು ಬೆಳಗಿಸಿದ ಬಾನು ! ಪರಮಾತ್ಮನರಿವನ್ನು ಪಡೆದುಕೊಂಡವನು ಜಿಜ್ಞಾಸುಗಳಿಗೆ ನೀ ಮಾರ್ಗದರ್ಶನ ಗೈದೆ ಪಾರಮಾರ್ಥಕೆ ದೇಹ ಪ್ರಾಣ ನೀನು. ನಿನ್ನ ಜೀವಿತದ ಪ್ರತಿಯೊಂದು ರೀತಿಯಲಿ ಪರಮಾರ್ಥ ವೈಭವ ಕಾಣುತಿತ್ತು; ಪ್ರತಿ...

ನಿಯಮ – ೧

“ಬೆಳಗು ಮು೦ಜಾನೆ ಏಳಿರಿ. ಸಂದ್ಯೋಪಾಸನೆಯನ್ನು ನಿಯಮಿತ ಸಮಯಕ್ಕೆ ಮುಗಿಸಿರಿ. ಸೂರ್ಯೋದಯಕ್ಕಿಂತ ಮುಂಚಿತವಾದರೆ ಬಹಳ ಒಳಿತು. ಪೂಜೆಗಾಗಿ ಪ್ರತ್ಯೇಕವಾಗಿ ಸ್ಥಳವನ್ನೂ ಆಸನವನ್ನೂ ಇರಿಸಿಕೊಳ್ಳಿರಿ. ಆದಷ್ಟು ಮಟ್ಟಿಗೆ ಒಂದೇ ಆಸನದಲ್ಲಿ ಕುಳಿತುಕೊಳ್ಳುವ ರೂಢಿಯನ್ನು ಹಾಕಿಕೊಳ್ಳಿರಿ. ಶಾರೀರಿಕ ಹಾಗೂ ಮಾನಸಿಕ ಪವಿತ್ರತೆಯ ಕಡೆಗೆ ವಿಶೇಷ ಲಕ್ಷವಿರಲಿ. “ ಸೃಷ್ಟಿಯು ಪ್ರಾರಂಭವಾದ ದಿನದಿಂದ...

ನಿಯಮ – ೨

ನಿಮ್ಮ ಪೂಜೆಯನ್ನು  ಆತ್ಮೊನ್ನತಿಯ ಪ್ರಾರ್ಥನೆಯೊಂದಿಗೆ ಆರಂಭಿಸಿರಿ. ಪ್ರಾರ್ಥನೆ ಮಾಡುವಾಗ ಹೃದಯವು ಪ್ರೇಮ – ಭಕ್ತಿಗಳಿಂದ ತುಂಬಿರಲಿ, ನಿಮ್ಮ ಪೂಜೆಯನ್ನು ಆತ್ಮೊನ್ನತಿಯ ಪ್ರಾರ್ಥನೆಯೊಂದಿಗೆ ಆರಂಭಿಸಿರಿ. ಪ್ರಾರ್ಥನೆ ಮಾಡುವಾಗ ಹೃದಯವು ಪ್ರೇಮ – ಭಕ್ತಿಗಳಿಂದ ತುಂಬಿರಲಿ,ಪ್ರಾರ್ಥನೆಯು ಭಕ್ತಿಯ ಕುರುಹು. ಪರಮಾತ್ಮನೊಂದಿಗೆ ನಮ್ಮ ಸಂಬಂಧವು ಸ್ಥಾಪಿತವಾದುದನ್ನು ಅದು ಸೂಚಿಸುತ್ತದೆ. ನಾವು ಯಾರನ್ನಾದರೂ...

ನಿಯಮ- ೩

ಪ್ರತಿಯೊಬ್ಬನೂ ಭಗವಂತನನ್ನು ತಲುಪಿ ಆತನಲ್ಲಿ ಲಯ ಹೊಂದಿ ಶಾಶ್ವತವಾಗಿ ನೆಲೆಸಬೇಕೆಂಬ ಧೈಯವನ್ನಿಟ್ಟುಕೊಳ್ಳಬೇಕು, ಧೈಯವು ಪ್ರಾಪ್ತವಾಗುವವರೆಗೆ ಸಮಾಧಾನ ಹೊಂದಬಾರದು. ಪ್ರತಿಯೊಬ್ಬ ಮನುಷ್ಯನೂ ತನ್ನ ಧೈಯವನ್ನು ಪಡೆಯಲು ಮೊದಲೇ ದೃಢಸಂಕಲ್ಪನಾಗುವುದು ಆವನ ಕರ್ತವ್ಯ. ಅದರಿಂದ ಆತನ ಇಚ್ಛೆಗೆ ಬಲ ದೊರೆತು ಅಲ್ಲಿಯ ವರೆಗೆ ತಲುಪಲು ದಾರಿಯಾಗುವುದು. ಈಶ್ವರನ ವಿಷಯದಲ್ಲಿ ಯಾರು...

ನಿಯಮ – ೪

ನಿಮ್ಮ ಜೀವನವು ನಿಸರ್ಗದೊಡನೆ ಸಮರಸವಾಗುವಂತೆ ಸಾಧಾರಣವಾಗಿರಲಿ. ಈ ನಿಯಮದಲ್ಲಿ ಅಡಕವಾದ ವಿಷಯ ತುಂಬ ಗಹನವಾದುದು. ಸರಳತೆ ನಿಸರ್ಗದ ಜೀವಾಳ, ಅದು ಪರತತ್ತ್ವದಲ್ಲಿ ಸುಪ್ತವಾಗಿದ್ದ ಸ್ಥಿತಿಯ ಛಾಯೆ, ಬೆಳವಣಿಗೆಗೆ ಅದೇ ಕಾರಣ. ಅದನ್ನು ಆತ್ಮದ ಸಾರಸರ್ವಸ್ವವೆಂದರೆ ಹೆಚ್ಚು ಸಮಂಜಸವಾದೀತು. ವಾಸ್ತವವಾಗಿ ಇದು ನಿಸರ್ಗದ ಜೀವಸತ್ತ್ವ, ಇಲ್ಲಿಂದಲೇ ಎಲ್ಲ ಕ್ರಿಯೆಯೂ...