ರಹಸ್ಯನೈಪುಣ್ಯ

ಪ್ರಿಯ ಸೋದರ, ಸೋದರಿಯರೆ, ಪೂಜ್ಯ ಗುರುಗಳ ೭೯ ನೇ ಹುಟ್ಟುಹಬ್ಬದ ಆಚರಣೆಗಾಗಿರುವ ಆಚರಣಾ ಸಮಿತಿಯ ಅಧ್ಯಕ್ಷನಾಗಿ ಇಲ್ಲಿ ಬರುವದಕ್ಕಾಗಿ, ನೀವೆಲ್ಲರೂ ತೋರಿದ ಆಸಕ್ತಿಯನ್ನು ಕಂಡು ನನಗೆ ಸಂತೋಷವಾಗಿದೆ. ನಿಮ್ಮನ್ನೆಲ್ಲ ಸ್ವಾಗತಿಸುವೆ ಹಾಗೂ ನಿಮಗೆ ಶುಭಾಶಯಗಳನ್ನು ಸಲ್ಲಿಸುವೆ. ಗುರುಗಳು ಇಲ್ಲಿ ನಮ್ಮೊಂದಿಗಿದ್ದಾರೆ. ನಮ್ಮ ಗುರುಗಳ ಹುಟ್ಟುಹಬ್ಬವನ್ನು ಆಚರಿಸಲು ನಾವು...