37. ಗುರು ಹಾಗೂ ಧ್ಯೇಯ

ಮಾನವ ಕುಲದ ಆಧ್ಯಾತ್ಮಿಕ ಇತಿಹಾಸದಲ್ಲಿ ನಮ್ಮ ಮಹಾಗುರುಗಳ ಜನ್ಮದಿನವು ಅತ್ಯಂತ ಅರ್ಥವತ್ತಾದ ಹಾಗೂ ಮಹತ್ವದ ಒಂದು ದಿನವಾಗಿದೆ. ವಿಶೇಷವಾಗಿ, ದೈವಿಕತೆಯೇ ಇಲ್ಲದ ಹಾಗೂ ಅತಿಯಾದ ಭೌತಿಕತೆಯಿಂದ ತುಂಬಿದ ಇಂದಿನ ದಿನಗಳಲ್ಲಿ, ಈ ಜನ್ಮದಿನವು ಒಂದು ಆಶಾಕಿರಣದಂತೆ ಎದ್ದು ತೋರುತ್ತದೆ. ಪುರಾತನ ಕಾಲದಲ್ಲಿ ಕೆಲವು ಸಂತರು ಜೀವಿಸಲು ಮತ್ತು...

38. ಯೌಗಿಕ ಪ್ರಾಣಾಹುತಿ

ರಾಜಯೋಗ ಸಾಧನೆಯ ಆಧ್ಯಾತ್ಮಿಕ ತರಬೇತಿಯನ್ನು ಸಹಜಮಾರ್ಗದಲ್ಲಿ ಪ್ರಾಣಾಹುತಿಯ ಮೂಲಕ ಕೊಡಲಾಗುವುದು. ಈಗ ಅನುಷ್ಠಾನದಲ್ಲಿರುವಂತೆ, ಪ್ರಾಣಾಹುತಿಯಲ್ಲಿ ಮಾನವ ಮನಸ್ಸು ಒಳಗೊಂಡಿದ್ದು, ಅದರ ಮೂಲಕ ದೈವೀ ಕೃಪೆಯು ಹರಿದು ಬರುವುದು ಮತ್ತು ಅಭ್ಯಾಸಿಯ ಹೃದಯದ ಮೇಲೆ ಕೇಂದ್ರಿತಗೊಳಿಸಲ್ಪಡುವುದು. ಹೀಗೆ, ಪ್ರಾಣಾಹುತಿಯು ಮೂಲತಃ ಒಂದು ದೈವೀ ಕ್ರಿಯೆ ಆಗಿದೆ. ದೈವೀ ಕಲ್ಪನೆಯ...

39. ನನಗೆ ಕಂಡುಬಂದಂತೆ

ಮಿಷನ್ನಿನ ವಾರ್ಷಿಕ ಉತ್ಸವ (ಬಸಂತ ಪಂಚಮಿ) ಒಂದು ಶುಭ ಸಂದರ್ಭವಾಗಿದೆ. ಒಬ್ಬನು ತನ್ನ ಹೃದಯದ ಕಣ್ಣಿನಿಂದ ನೋಡಲು ಶಕ್ತನಾದರೆ, ಇದನ್ನು ಮನಗಾಣಲು ಎಂದಿಗೂ ವಿಫಲನಾಗಲಾರನು. ಈ ಮಹಾ ಸಮ್ಮೇಳನದ ಮಧ್ಯದಲ್ಲಿಯ ಪರಮ ಶಾಂತಿಯು, ಸಂತರು ಅನೇಕ ವರ್ಷಗಳಿಂದ ಯಾವುದಕ್ಕೋಸ್ಕರ ಹೆಣಗಾಡಿದರೋ ಅದಾಗಿದೆ. ಅತ್ಯಂತ ಶುದ್ಧ ಹೃದಯಗಳ ಅತಿ...

40. ಒಂದು ವಿಚಾರ

ನಮ್ಮ ಮಿಷನ್ನಿನ ವಿಚಾರಧಾರೆಯನ್ನು ನಮ್ಮ ಜೀವನ ರೀತಿಯ ಮೂಲಕ ಪ್ರಸಾರಗೊಳಿಸಬೇಕಾಗಿದೆ. ನಮ್ಮ ಜೀವನವು ಸಹಜ ಮಾರ್ಗದ ‘ಹತ್ತು ನಿಯಮಗಳ ಕ್ರಿಯಾತ್ಮಕ ಮಾದರಿಯಾಗಬೇಕು. ನಾವು ಅದರಲ್ಲಿಯೇ ಸಂಪೂರ್ಣ ತೊಯ್ದು ಹೋಗಿರದಿದ್ದರೆ, ನಮ್ಮ ಶ್ರೇಷ್ಠ ಗುರು ಮಹಾರಾಜರ ಸಂದೇಶವನ್ನು ಪ್ರಸಾರ ಮಾಡಲು ಆಶಿಸಲಾರೆವು. ಅದಕ್ಕಾಗಿ ಆವಶ್ಯಕತೆ ಉಂಟಾದಾಗಲೆಲ್ಲ ಗುರು ಮಹಾರಾಜರು...

41. ಏಕಾಗ್ರತೆಯ ಒಂದು ವಿವೇಚನೆ

<p style=”text-align: justify;”><span style=”font-weight: 400;”> ಪರಿಪೂರ್ಣತೆ, ಶಾಶ್ವತ ಆನಂದ, ದುಃಖದಿಂದ ಸಂಪೂರ್ಣ ಬಿಡುಗಡೆ, ಶಾಶ್ವತ ಶಾಂತಿ ಮುಂತಾದವುಗಳು ಮಾನವ ಹೃದಯದ ಉದಾತ್ತ ಅಭೀಷ್ಟೆಗಳಾಗಿವೆ. ಅನೇಕ ತತ್ತ್ವಶಾಸ್ತ್ರಗಳು, ಚಿಂತನ ವಿಧಾನಗಳು, ಜೀವನ ವಿಧಾನಗಳು, ಮತ್ತು ಮತಧರ್ಮಗಳು, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳು ಇಂತಹ ಅಭೀಷ್ಟೆಗಳ ಫಲಿತಗಳಾಗಿವೆ. ಹಾಗಿದ್ದರೂ,...

42. ಸತ್ಯಶೋಧನೆ

ಋಜುವಾದ ಜ್ಞಾನದ ಅನ್ವೇಷಣೆಯು ಕೆಲವು ಮಹರ್ಷಿಗಳನ್ನು, ನೈಜ ಚಿಂತನವನ್ನು ಬೆಳೆಸಿಕೊಳ್ಳಲು ಬೇಕಾದ ಕೆಲವು ವಿಧಾನಗಳ ಅನುಷ್ಠಾನಗಳನ್ನು ಕಂಡು ಹಿಡಿಯುವತ್ತ ಕರೆದೊಯ್ದಿತು. ಋಜು-ಜ್ಞಾನದ ಅನ್ವೇಷಣೆಯು ಮಾನವನ ಆತ್ಮದ ಸಹಜ ಗುಣಧರ್ಮವೋ ಅಥವಾ ಪರಿಪೂರ್ಣತೆಗಾಗಿ, ವಿಶುದ್ಧ ಆನಂದಕ್ಕಾಗಿ, ಅಥವಾ ಆತ್ಮದ  ಸಾಕ್ಷಾತ್ಕಾರಕ್ಕಾಗಿ ಮಾನವನಲ್ಲಿರುವ ಆಳವಾದ ಪ್ರೇರೇಪಣೆಯ ಪರಿಣಾಮವೋ, ಎಂಬುದು ಅದನ್ನು...

43. ಪ್ರಿಯಕರನೋ ಅಥವಾ ಪ್ರೇಮಿಯೋ ?

 ಶ್ರೀ ಕೃಷ್ಣನ ಶಾಂತಿಸಂಧಾನ ವಿಫಲವಾಯಿತು. ಕೃಷ್ಣ, ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವ ಹಾಗೂ ಪಾಂಚಾಲಿ ಇವರೆಲ್ಲರೂ ಗಂಭೀರರಾಗಿ ಒಂದೆಡೆ ಸೇರಿದ್ದರು. ಭೀಕರ ಯುದ್ಧವನ್ನು ತಪ್ಪಿಸುವುದಕ್ಕಾಗಿ, ಯುಧಿಷ್ಠಿರನು ಶ್ರೀ ಕೃಷ್ಣನಿಗೆ ಬೇರೆ ಬೇರೆ ಮಾರ್ಗಗಳನ್ನು ಕಂಡು ಹಿಡಿಯಲು ಪುಸಲಾಯಿಸುತ್ತಿದ್ದನು. ಭೀಮ, ಅರ್ಜುನ ಹಾಗೂ ಪಾಂಚಾಲಿ ಇವರೆಲ್ಲರೂ ಪಾಂಡವರಲ್ಲಿ...

44. ಸಹಜಮಾರ್ಗದ ನನ್ನ ಅನುಭವ

ಪ್ರಿಯ ಬಾಬೂಜಿ, ಸೋದರ, ಸೋದರಿಯರೆ, ಇಲ್ಲಿ ಪ್ರಭಾವಿಸುತ್ತಿರುವ ಸ್ಥಿತಿಯ ಎಷ್ಟು ಶುದ್ಧವೂ ಶಾಂತವೂ ಹಾಗೂ ಪ್ರಸನ್ನತೆಯುಳ್ಳದ್ದೂ ಆಗಿದೆಯೆಂದರೆ, ಅದು ನನಗೆ ನಮ್ಮ ನಿಜವಾದ ಗುಣ-ಲಕ್ಷಣದ ನೆನಪು ಮಾಡಿಕೊಡುತ್ತದೆ. ಇದು ಅದೆಷ್ಟು ಸೂಕ್ಷ್ಮವೂ, ಲಘುವೂ, ಆಗಿದೆಯೆಂದರೆ ನಾನು ಒಂದು ಅಕ್ಷರವನ್ನು ಉಚ್ಚರಿಸಿದರೂ ಕೂಡ ಅದರಿಂದ ಅದರ ಸರಿಯಾದ ಅನುಭೂತಿಯು...

45. ಪ್ರತಿಯೊಬ್ಬ ಅಭ್ಯಾಸಿಯ ಕರ್ತವ್ಯ

ಸೋದರ ಸೋದರಿಯರೆ, ಈಗಷ್ಟೇ ಈ ಸಂದರ್ಭದಲ್ಲಿ ಮಾತನಾಡಲು ನನಗೆ ಕೇಳಲಾಗಿದೆ. ನಾನು ಗುರುಮಹಾರಾಜರ ಸಂದೇಶವನ್ನು ಓದುವೆನೆಂದು ನಿಮಗೆ ತಿಳಿಸಲು ಬಯಸುತ್ತೇನೆ. ಈ ಸಂದೇಶದ ಒಂದು ಪ್ರತಿ ನಿಮ್ಮಲ್ಲಿ ಪ್ರತಿಯೊಬ್ಬನ ಬಳಿಯೂ ಇದೆ ಎಂದು ನಾನು ನಂಬುತ್ತೇನೆ. ದಯವಿಟ್ಟು ಲಕ್ಷ್ಯಗೊಟ್ಟು ಪರಾಮರ್ಶಿಸಿರಿ. ಅದರ ಪ್ರತಿಯೊಂದು ಶಬ್ದ ಹಾಗೂ ವಾಕ್ಯವೂ...

46. ಮುಳುಗುತ್ತಿರುವ ಮನುಷ್ಯ ಹಾಗೂ ಅವನ ರಕ್ಷಕ

ನನ್ನ ಮಿತ್ರನೊಬ್ಬ ಈ ಕೆಳಗಿನ ಕಥೆ ಹೇಳಿದ : “ಒಮ್ಮೆ ಒಬ್ಬ ಮನುಷ್ಯ ಪ್ರಬಲ ಜಲಪ್ರವಾಹದಲ್ಲಿ ಸಿಕ್ಕಿಬಿದ್ದ. ಒಂದು ಕರಡಿ ಕೂಡ ಅದೇ ಪ್ರವಾಹದಲ್ಲಿ ಅದೇ ರೀತಿ ಸಿಕ್ಕಿಬಿದ್ದಿತು. ಅದು ಆ ಮನುಷ್ಯನನ್ನು ಸಮೀಪಿಸಿ ಅವನನ್ನು ಹಿಡಿಯಿತು. ಆ ಬಡಪಾಯಿ ವ್ಯಕ್ತಿ ಕರಡಿಯೊಂದಿಗೆ ಸೆಣಸಾಡಲು ಪ್ರಾರಂಭಿಸಿದ. ಅದನ್ನು...