7. ಸಾರತತ್ತ್ವವನ್ನು ಗ್ರಹಿಸಿರಿ
ಪ್ರಿಯ ಸೋದರ, ಸೋದರಿಯರೆ, ನಾನು ರಾಯಚೂರಿನಿಂದ ಬಂದಿರುವೆ. ನನ್ನಂತೆ ಬೇರೆ ಬೇರೆ ಸ್ಥಳಗಳಿಂದ ಬಹಳಷ್ಟು ಜನರು ಗುರುಗಳ ದರ್ಶನಕ್ಕಾಗಿ ಬಂದಿದ್ದಾರೆ. ಗುರುಗಳು ನಮ್ಮನ್ನು ಆಕರ್ಷಿಸಿದರು, ಮತ್ತು ನಾವು ಇಲ್ಲಿಗೆ ಬಂದೆವು. ನಾವು ಕೇವಲ ಗುರುಗಳ ದರ್ಶನಕ್ಕಾಗಿ ಬಂದೆವೋ ಅಥವಾ ಹೆಚ್ಚಿಗೆ ಏನೋ ಒಂದನ್ನು ಪಡೆಯಲು ಬಂದೆವೋ ?...