17. ಚಿಂತನಶಕ್ತಿ

ಪ್ರಿಯ ಬಾಬೂಜಿ, ಸೋದರ ಸೋದರಿಯರೆ, ಈ ಶುಭ ಸಂದರ್ಭದಲ್ಲಿ ನಾನು ಹೇಳಲಿಕ್ಕಿದ್ದುದನ್ನು ತಾಳ್ಮೆಯಿಂದ, ಸೌಜನ್ಯದಿಂದ ಆಲಿಸಬೇಕೆಂದು ವಿನಂತಿ. ಈ ಮುಂದಿನ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ. ದೇವರು ವಿಶ್ವವನ್ನು ಸೃಷ್ಟಿ ಮಾಡಿದನು ಎಂಬುದು ಧರ್ಮಗಳ ದೃಷ್ಟಿಯಾಗಿದೆ. ಆದರೆ, ಈ ಸೃಷ್ಟಿಯನ್ನು ಮಾಡಲು ಅವನಿಗೆ ಎಷ್ಟು...

18. ನೂತನ ಚಿಂತನಪಂಥ

ಭಾರತವು ಋಷಿ-ಮುನಿಗಳ ಜನ್ಮಸ್ಥಾನವಾಗಿದೆ. ಬ್ರಿಟಿಷರ ಆಡಳಿತ ಬರುವುದಕ್ಕಿಂತ ಮೊದಲು ಈ ದೇಶದಲ್ಲಿ ಚಿಂತನದ ಮತ್ತು ಸಂಸ್ಕೃತಿಯ ಅದ್ಭುತ ಸ್ವಾತಂತ್ರ್ಯ ಪ್ರಚಲಿತವಿತ್ತು. ಆ ಆಳಿಕೆಯ ಮುಕ್ತಾಯದ ಕಾಲದಿಂದ ಹಾಗೂ ಅದರ ಸಮಾಪ್ತಿಯ ನಂತರ, ಈ ಮಹತ್ತಾದ ದೇಶದ ವಿಶಿಷ್ಟ ಗುಣಧರ್ಮ ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಲು ಜ್ಞಾನಿಗಳೂ...

19. ಧಾರ್ಮಿಕ ಕರ್ಮಾಚರಣೆಗಳ ಪರಿಮಿತಿಗಳು

ಮೊಟ್ಟ ಮೊದಲಿಗೆ, ನಾವು ಯಾವುದೇ ಧಾರ್ಮಿಕ ಕರ್ಮಾಚರಣೆಯ ಅಥವಾ ಧರ್ಮದ ವಿರೋಧಿಗಳಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿರಲಿ. ನಮ್ಮ ತತ್ತ್ವವೇನೆಂದರೆ – “ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ”, ಅಸ್ತಿತ್ವದ ಅಂತಿಮ ಸತ್ಯದ ಸಾಕ್ಷಾತ್ಕಾರಕ್ಕೆ ಕರೆದೊಯ್ಯುವ ಶುದ್ಧ ಆಧ್ಯಾತ್ಮಿಕ ಮಾರ್ಗವು ನಮ್ಮದು. ಮನುಷ್ಯನಿಗೆ ಧ್ಯೇಯವನ್ನಾಗಿ ಸ್ವೀಕರಿಸಲು ಅಪರಿಮಿತ ಶ್ರೇಷ್ಠವಾದುದೊಂದಿದೆ ಎಂದು...

20. ನಮ್ಮ ಗುರುಗಳು ಹಾಗೂ ನಾವು

ಪ್ರೀತಿಯ ಬಾಬೂಜಿ ಹಾಗೂ ಸೋದರ ಸೋದರಿಯರೆ, ದಿನ ಉದಯಿಸಿದೆ. ನಾವು ಸೂರ್ಯನ ಬೆಳಕನ್ನು ಕಾಣುತ್ತಿದ್ದೇವೆ. ದೈವೀ ಕೃಪೆಯ ಮಹಾಪೂರದ ಹೆದ್ದೆರೆಯು ನಮ್ಮನ್ನು ಆವರಿಸಿದೆ. ನಮ್ಮೆಲ್ಲ ಪಾಪಗಳೂ ತೊಳೆದು ಹೋದವು. ನಿಜಕ್ಕೂ ಇದೊಂದು ಮಹಾ ಸಂದರ್ಭ. ನಮ್ಮ ನಿಜ ಧಾಮದ ಪ್ರತಿಬಿಂಬವನ್ನು ಕಾಣುವ ಉತ್ಕೃಷ್ಟ ಸದವಕಾಶ !! ನಮ್ಮ...

21. ಗುರು ಯಾರು ?

ಇತ್ತೀಚಿನ ದಿನಗಳಲ್ಲಿ ಅನೇಕ ಆಧುನಿಕ ಮಹಾತ್ಮರು, “ಯಾವುದೇ ಮಾನವ ಜೀವಿಯನ್ನು ಗುರು ಎಂದು ಸ್ವೀಕರಿಸಬಾರದು, ಏಕೆಂದರೆ ದೇವರೊಬ್ಬನೇ ನಿಜವಾದ ಗುರು, ಹಾಗೂ ಯಾವ ಮಾನವ ಜೀವಿಯೂ ದೇವರಾಗಲಾರ” ಎಂದು ಬೋಧಿಸುತ್ತಿದ್ದಾರೆ. ಈ ಗ್ರಹೀತ ಆಧಾರವಾಕ್ಯವನ್ನು ತಮ್ಮ ವಾಕ್ಚಾತುರ್ಯ ಹಾಗೂ ಇತರ ಮೋಹಕ ವಿಧಾನಗಳಿಂದ ಪ್ರಸ್ಥಾಪಿಸಿದ ಮೇಲೆ, ಜಾದೂ...

22. ಸಹಜಮಾರ್ಗ ಪದ್ಧತಿಯ ಮೌಲ್ಯಮಾಪನೆಗೆ ಮಾರುತ್ತರ

1. “ಧಾರ್ಮಿಕ ಅತ್ಯುತ್ಸಾಹೀ ಶ್ರದ್ಧೆಯ ಅಡಿಯಲ್ಲಿ ಸಂಭವಿಸಲು ಸಾಧ್ಯವಿರುವಂತೆ, ಸಹಜಮಾರ್ಗದಲ್ಲಿ ದೋಷ ಮತ್ತು ಜಹಗೀ ಅಪಾಯಗಳ ಸ೦ಭವನೀಯ ಮೂಲವನ್ನು ನಿರ್ಲಕ್ಷಿಸಬಾರದು” ಎಂದು ಸಂಶೋಧಕನೊಬ್ಬನು ತನ್ನ ಲೇಖನದಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತ ಮಾಡಿದ್ದಾನೆ. “ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ ಹಾಗೂ ಅಧ್ಯಾತ್ಮದ ಕೊನೆಯೇ ಸತ್ಯದ ಆರಂಭವಾಗಿದೆ” ಎನ್ನುವುದು ಸಹಜಮಾರ್ಗದ...

23. ಧ್ಯಾನವೆಂದರೇನು ?

ವಿಚಾರವನ್ನು ಒಂದು ವಸ್ತುವಿನ ಮೇಲೆ ನೆಲೆಗೊಳ್ಳುವಂತೆ ಮಾಡುವುದೇ ಧ್ಯಾನ. ಮತ್ತೆ ಮತ್ತೆ ಮಾಡುವ ಧ್ಯಾನದ ಅಭ್ಯಾಸ, ಹಾಗೂ ‘ಧ್ಯೇಯ’ದ (ಧ್ಯಾನ ಮಾಡಲ್ಪಡುವ ವಸ್ತು) ಮೇಲಿನ ಹೆಚ್ಚಿನ ಆಸಕ್ತಿ, ಇವು ಧ್ಯಾನವು ಸ್ವಾಭಾವಿಕ ಸ್ವರೂಪ ತಳೆಯುವಂತೆ ಮಾಡುತ್ತವೆ. ಕಾಲಕ್ರಮದಲ್ಲಿ ಧ್ಯಾನಕ್ಕಾಗಿ ಮಾಡುವ ಪ್ರಯತ್ನವು ಇಲ್ಲವೆನ್ನುವಷ್ಟು ಕನಿಷ್ಠ ಮಟ್ಟಕ್ಕಿಳಿಯುತ್ತದೆ ಹಾಗೂ...

24. ನಮ್ಮ ಪ್ರಾರ್ಥನೆ -ಮಾನವ ಕುಲಕ್ಕೆ ಒಂದು ವರದಾನ

ಪುರಾತನ ಕಾಲದಲ್ಲಿ ರಾಜಾ ವಿಶ್ವಾಮಿತ್ರ ತಪಸ್ಸನ್ನಾಚರಿಸಿ ರಾಜರ್ಷಿಯಾದನು. ಅವನು ಅನೇಕ ಸೃಷ್ಟಿಕಾರಕ ಹಾಗೂ ವಿನಾಶಕ ಶಕ್ತಿಗಳನ್ನು ಸಂಪಾದಿಸಿದನು. ತನಗೆ ಬೇಕಾದುದನ್ನು ಅವನು ಪಡೆಯಬಲ್ಲವನಾಗಿದ್ದನು. ಆದರೂ ತನ್ನಲ್ಲಿ ಏನೋ ಕೊರತೆಯಿದೆಯೆಂದು ಅವನಿಗೆ ಅನಿಸಿತು. ಇದು ಅವನನ್ನು ಬಹಳ ಅಶಾಂತಗೊಳಿಸಿತು. ವಸಿಷ್ಠ ಋಷಿಯಿಂದ ಬ್ರಹ್ಮರ್ಷಿ ಎಂದು ಕರೆಸಿಕೊಳ್ಳಬೇಕೆಂಬ ಅವನ ಬಹುಕಾಲದಿಂದ...

25. ಅಪಾರತೆ ಮತ್ತು ಅನಂತತೆ

ಒಂದು ಪರ್ವತ ಶ್ರೇಣಿಯನ್ನು, ಸಾಗರ ತೀರವನ್ನು, ಅಥವಾ ರಾತ್ರಿಯ ಆಕಾಶವನ್ನು ವೀಕ್ಷಿಸಿದಾಗ ಅದರ ಅಪಾರತೆಯ ಕಲ್ಪನೆಯಿಂದ ಚಕಿತರಾಗುತ್ತೀರಿ. ಒಬ್ಬ ಯೋಗ್ಯತಾವಂತ ಸಂತನನ್ನು ತೀವ್ರವಾಗಿ ಪ್ರೀತಿಸುತ್ತ ನಿಮ್ಮನ್ನು ನೀವು ಮರೆಯಿರಿ, ಆಗ ಅನಂತದ ಅನುಭೂತಿ ಪಡೆಯುವಿರಿ, ಅಪಾರತೆ ಅಥವಾ ಅಗಾಧತೆಯು ಭಯಾಶ್ಚರ್ಯಗಳನ್ನು ಉಂಟುಮಾಡಿದರೆ, ಅನ೦ತತೆಯು (ಅಹಮಿಕೆಯನ್ನು) ನಿರ್ಮೂಲಗೊಳಿಸುವುದಾಗಿದೆ. ಜನರು...

26. ‘ಸಹಜಮಾರ್ಗದರ್ಶನದ ಗುಣಗ್ರಹಣ

ಸಮರ್ಥ ಗುರು ಮಹಾತ್ಮಾ ಶ್ರೀ ರಾಮಚಂದ್ರಜಿ ಮಹಾರಾಜ, ಫತೇಹಗಡ (ಉ.ಪ), ಹಾಗೂ ಅವರ ಅರ್ಹ ಶಿಷ್ಯರಲ್ಲೊಬ್ಬರಾದ, ಉತ್ತರ ಪ್ರದೇಶದ ಷಾಹಜಹಾನಪುರದ ಶ್ರೀ ರಾಮಚಂದ್ರಜಿಯವರ ಸಂಶೋಧನೆಗಳು ಮತ್ತು ಪ್ರಕಟಣೆಗಳಿಂದಾಗಿ, ‘ಸಹಜಮಾರ್ಗ’ ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ತರಬೇತಿಯ ಹೊಸದೊಂದು ಕ್ರಾಂತಿಕಾರಿ ಪದ್ಧತಿ ಬೆಳಕಿಗೆ * ಬಂದಿದೆ. ಷಾಹಜಹಾನಪುರದ ಶ್ರೀ ರಾಮಚಂದ್ರಜಿಯವರೇ...